वक्रतुंड महाखाय सूर्यकोटि समप्रभा |

निर्विघ्नं कुरु मे देव सर्वकार्येषु सर्वदा ॥


Lord Mahaganapati is the Supreme Being Paramatman, god of beginnings, remover of obstacles, patron of arts and sciences. Lord Mahaganapati is the bestower of Ashtasiddhis such as Vidhya Buddhi, Health, Life, Bliss, Wellness, Victories and is seen as the protector and guide of his devotees. Lord Mahaganapati is worshipped before the beginning of any auspicious occasion to ensure a successful and obstacle-free outcome. Popularity of Lord Mahaganapati is beyond religion & Ganapati temples are present in numours countries across the globe...

श्री महागणपति मंदिर बोम्मारसायन अग्रहारा, तीर्थहल्ली में स्थित है। बहुत से भक्त इस मंदिर में भगवान महागणपति, जिन्हें सौभाग्य का देवता माना जाता है, की पूजा करने के लिए आते हैं। इस मंदिर में भगवान गणेश महागणपति अवतार (परम सत्य पर ब्रह्म का प्रतिनिधित्व) में दिखाई देते हैं जो गणेश के 32 रूपों में से सबसे लोकप्रिय है। खूबसूरती से नक्काशीदार महागणपति विग्रह (मूर्ति) जिसमें दस भुजाओं वाली विभिन्न वस्तुएं हैं और उनके साथ देवी वल्लभलक्ष्मी भी हैं। महागणपति की मूर्ति ऊंचाई पर स्थित है, जिसका मुख उत्तर की ओर है और सामने पवित्र तुंगा नदी बहती है। यह अनोखी स्थापना है जो सफलता (कार्य-सिद्धि) और समृद्धि का संकेत देती है। महागणपति मंदिर एक प्राचीन, सैकड़ों वर्ष पुराना मंदिर है जिसका निर्माण बोम्मरसैय्या नाम के एक राजा ने करवाया था।

ಶ್ರೀ ಮಹಾಗಣಪತಿ ದೇವಸ್ಥಾನವು ತೀರ್ಥಹಳ್ಳಿಯ ಬೊಮ್ಮರಸಯ್ಯನ ಅಗ್ರಹಾರದಲ್ಲಿದೆ. ಅದೃಷ್ಟದ ದೇವರು ಎಂದು ಪರಿಗಣಿಸಲ್ಪಟ್ಟಿರುವ ಮಹಾಗಣಪತಿಗೆ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ಬಹಳಷ್ಟು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇವಾಲಯದಲ್ಲಿ ಗಣಪತಿಯು ಗಣೇಶನ 32 ರೂಪಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಮಹಾಗಣಪತಿ (ಅಂತಿಮ ಸತ್ಯವಾದ ಪರ ಬ್ರಹ್ಮನ ಪ್ರಾತಿನಿಧ್ಯ) ಅವತಾರದಲ್ಲಿ ಕಾಣಿಸಿಕೊಳ್ಳುತ್ತಾನೆ. ಅತೀ ಸುಂದರವಾಗಿ ಕೆತ್ತಿರುವ ಮಹಾಗಣಪತಿ ವಿಗ್ರಹ (ಮೂರ್ತಿ ) ಹತ್ತು ಭುಜಗಳೊಂದಿಗೆ ವಿವಿಧ ಆಯುಧ ಮತ್ತು ಫಲಗಳನ್ನು ಹೊಂದಿದ್ದು, ದೇವತೆ ವಲ್ಲಭಲಕ್ಷ್ಮಿ ಜೊತೆಯಲ್ಲಿ ಆಸೀನಳಾಗಿದ್ದಾಳೆ . ಮಹಾಗಣಪತಿ ವಿಗ್ರಹವು ಎತ್ತರದಲ್ಲಿ ಸ್ಥಾಪಿತಗೊಂಡಿದ್ದು, ಉತ್ತರಾಭಿಮುಖ ವಾಗಿದೆ ಮತ್ತು ಪವಿತ್ರ ತುಂಗಾ ನದಿ ಎದುರುಭಾಗದಲ್ಲಿ ಹರಿಯುತ್ತದೆ. ಇದು ಯಶಸ್ಸು (ಕಾರ್ಯ-ಸಿದ್ಧಿ) ಮತ್ತು ಸಮೃದ್ಧಿಯನ್ನು ಸೂಚಿಸುವ ವಿಶಿಷ್ಟ ಸ್ಥಾಪನೆಯಾಗಿದೆ. ಮಹಾಗಣಪತಿ ದೇವಸ್ಥಾನವು ಪುರಾತನವಾದ, ನೂರಾರು ವರ್ಷಗಳಷ್ಟು ಹಳೆಯದಾದ ಈ ದೇವಾಲಯವನ್ನು ಬೊಮ್ಮರಸಯ್ಯ ಪಾಳೇಗಾರರಿಂದ ನಿರ್ಮಿಸಲ್ಪಟ್ಟಿದೆ.

About Global Ganapati


Sri Mahaganapati temple is located in Bommarasayyana Agrahara, Thirthahalli. A lot of devotees visit this temple to offer their prayers to the Lord Mahaganapati, who is considered the god of good fortune. Lord Ganesha appears in Mahaganapati avatar (a representation of the ultimate truth Para brahman) in this temple which is most popular of 32 forms of Ganesha. Beautifully carved Mahaganapati Vigraha(Idol) with ten arms carrying various objects and is accompanied by godess Vallbhaalakshmi. Mahaganapati idol situated at hieght, facing north & holy river tunga flowing in front. This is unique installation said to indicate success(karya-siddhi) and prosperity. Mahaganapati Temple an ancient, hundreds of years old temple was built by Bommarasayya a palegar.

भगवान महागणपति सर्वोच्च परमात्मा, शुरुआत के देवता, बाधाओं को दूर करने वाले, कला और विज्ञान के संरक्षक हैं। भगवान महागणपति ज्ञान, विद्या, बुद्धिमत्ता से जुड़े हैं और अक्सर उन्हें अपने भक्तों के लिए एक रक्षक और मार्गदर्शक के रूप में देखा जाता है। सफल और बाधा-मुक्त परिणाम सुनिश्चित करने के लिए किसी भी शुभ अवसर की शुरुआत से पहले भगवान महागणपति की पूजा की जाती है। धर्म से परे भगवान महागणपति की लोकप्रियता और दुनिया भर के कई देशों में मौजूद गणपति मंदिर।

ಭಗವಾನ್ ಮಹಾಗಣಪತಿಯು ಅತ್ಯುನ್ನತ ಪರಮಾತ್ಮ, ಆರಂಭದ ದೇವರು, ವಿಘ್ನಗಳನ್ನು ನಿವಾರಿಸುವವನು, ಕಲೆ ಮತ್ತು ವಿಜ್ಞಾನಗಳ ಪೋಷಕ. ಭಗವಾನ್ ಮಹಾಗಣಪತಿಯು ಅಷ್ಟಸಿದ್ದಿಗಳಾದ ವಿಧ್ಯೆ ಬುದ್ಧಿ, ಆರೋಗ್ಯ, ಆಯುಷ್ಯ, ಆನಂದ, ಕ್ಷೇಮ, ವಿಜಯಗಳನ್ನು ಕೊಡುವವನಾಗಿದ್ದಾನೆ ಮತ್ತು ತನ್ನ ಭಕ್ತರಿಗೆ ರಕ್ಷಕ ಮತ್ತು ಮಾರ್ಗದರ್ಶಕನಾಗಿ ಕಾಣುತ್ತಾನೆ. ಯಶಸ್ಸು ಮತ್ತು ಅಡೆತಡೆ-ಮುಕ್ತ ಫಲಿತಾಂಶವನ್ನು ಖಚಿತಪಡಿಸಿಕೊಳ್ಳಲು ಯಾವುದೇ ಶುಭ ಸಮಾರಂಭ ನಿರ್ವಿಘ್ನವಾಗಿ ನೆರವೇರಲು, ಆರಂಭದ ಮೊದಲು ಭಗವಾನ್ ಮಹಾಗಣಪತಿಯನ್ನು ಪೂಜಿಸಲಾಗುತ್ತದೆ. ಧರ್ಮವನ್ನು ಮೀರಿದ ಜನಪ್ರಿಯತೆ ಹೊಂದಿರುವ ಮಹಾಗಣಪತಿಯ ದೇವಾಲಯಗಳು ಜಗತ್ತಿನಾದ್ಯಂತ ಹಲವಾರು ದೇಶಗಳಲ್ಲಿ ಸ್ಥಾಪಿತಗೊಂಡಿದೆ.